Sizzlingstar.co.in | Kannada Film Discussion Forum |

Shivu Adda - Discussion Forum
It is currently Sun Sep 05, 2010 9:04 pm

All times are UTC + 5:30 hours




Post new topic Reply to topic  [ 1 post ] 
Author Message
 Post subject: ಮಿರಿಂಡಾಗೆ ಕನ್ನಡ ಗ್ರಾಹಕರು ಬೇಡವಾ?
PostPosted: Wed Jun 23, 2010 10:25 am 
Offline
aDDa 1st deal
aDDa 1st deal

Joined: Tue Mar 25, 2008 3:47 pm
Posts: 155
Location: Bengaluru
ನಮಗೆಲ್ಲರಿಗೂ ತಿಳಿದಿರೋ ಹಾಗೆ ಕೋಕೋಕೋಲಾ ಮತ್ತೆ ಪೆಪ್ಸಿಕೋ ಎರಡು ಕಂಪನಿಗಳು ಸುಮಾರು ೧೦-೧೫ ವರ್ಷಗಳಿಂದ ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯ ತಂಪಾದ ಪಾನಿಯಗಳ್ನ ಮಾರಾಟ ಮಾಡ್ತಿದ್ದಾರೆ.

ಕೊಕಕೋಲಾ ಕಂಪನಿಯ "ಫ್ಯಾಂಟ" ಜಾಹಿರಾತುಗಳಲ್ಲಿ ಸಂಪೂರ್ಣ ಕನ್ನಡವಿದ್ದರೆ, ಪೆಪ್ಸಿಕೋ ಕಂಪನಿಯ "ಮಿರಿಂಡಾ" ಜಾಹಿರಾತುಗಳು ನಾಡಿನ ಜನರಿಗೆ ಗೊತ್ತಾಗದ ಭಾಷೆಯಲ್ಲಿದೆ.

ಇದರ ಬಗ್ಗೆ ಅಮರ್ ಅವರು ಬರೆದಿರುವ ಸಂಪದ ಬ್ಲಾಗ್ ಇಲ್ಲಿದೆ, ಓದಿ: http://bit.ly/bbXMct

ಮಿರಿಂಡಾದವರಿಗೆ ಮಿಂಚೆ ಬರೆದು "ಕನ್ನಡ ಗ್ರಾಹಕರು ನಿಮಗೆ ಬೇಡವಾ?" ಅನ್ನೋ ಪ್ರಶ್ನೆ ಕೇಳೋಣ ಬನ್ನಿ.

ಅವರ ಮಿಂಚೆ ವಿಳಾಸ: consumer.feedback@intl.pepsico.com

_________________
ಜೈ ಕನ್ನಡ ಜೈ ಕರ್ನಾಟಕ


Top
 Profile  
 
Display posts from previous:  Sort by  
Post new topic Reply to topic  [ 1 post ] 

All times are UTC + 5:30 hours


Who is online

Users browsing this forum: Ask Jeeves [Bot] and 1 guest


You cannot post new topics in this forum
You cannot reply to topics in this forum
You cannot edit your posts in this forum
You cannot delete your posts in this forum

Search for:
Jump to:  
Powered by phpBB © 2000, 2002, 2005, 2007 phpBB Group